Normal Theme Yellow on Black Theme Fusia on Black Theme

Government of Karnataka
Mahadeshwara Hills, Hanuru Taluk, Chamarajnagar District

NEWS AND EVENTS

Information Center, Mysore

ದಿನಾಂಕ-29-09-2019 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಸರ್ಕಾರ ಹಾಗೂ ಅಧ್ಯಕ್ಷರು ಶ್ರೀ.ಮ.ಮ.ಕ್ಷೇ.ಅ.ಪ್ರಾಧಿಕಾರ,ಮ.ಬೆಟ್ಟ ರವರು ಮೈಸೂರಿನಲ್ಲಿ ಹೊಸದಾಗಿ ಪ್ರಾರಂಭಿಸಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿಪ್ರಾಧಿಕಾರ ದ ಮಾಹಿತಿಕೇಂದ್ರ ವನ್ನು ಉದ್ಘಾಟಿಸಿದರು ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿಗಳು ಶ್ರೀ ಸಿ.ಎಲ್.ಆನಂದ ಕೆ.ಎ.ಎಸ್(ಹಿಶ್ರೇ),ಹಾಗೂ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಢಾಧಿಕಾರಿಗಳು, ಹಾಗೂ ನೌಕರ ವರ್ಗದವರು ಪಾಲ್ಗೊಂಡಿದ್ದರು

ಮಾಹಿತಿ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳು.

* ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಎಲ್ಲಾ ಮಾಹಿತಿಗಳು.

ಶ್ರೀ ಸ್ವಾಮಿಯವರ ನೇರ ದರ್ಶನದ ವ್ಯವಸ್ಥೆ.

ಸಮಯ: ಬೆಳಿಗ್ಗೆ 06-00 ರಿಂದ 06-30 ರವರೆಗೆ.
ಸಮಯ: ಮಧ್ಯಾಹ್ನ 12 -30 ರಿಂದ 01-00 ರವರೆಗೆ.
ಸಮಯ: ಸಂಜೆ 08-30 ರಿಂದ 09-00 ರವರೆಗೆ.

* ಎಲ್ಲಾ ವಿಧವಾದ ಸೇವೆಗಳ ಮುಂಗಡ ರಶೀತಿ .

* ಶ್ರೀ ಸ್ವಾಮಿಯವರ ಲಾಡು ಪ್ರಸಾದ ದೊರೆಯುತ್ತದೆ.

* ಕೊಠಡಿ ಕಾಯ್ದಿರಿಸುವಿಕೆ

ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಸಾರಿಗೆ ವ್ಯವಸ್ಥೆ ಇರುತ್ತದೆ

MYSORE to MMHILLS 07-45AM VIA MYSORE-KOLLEGALA-MMHILLS
MMHILLS to MYSORE 03-00PM VIA MMHILLS-KOLLEGALA-MYSORE
Prev..
Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial