Normal Theme Yellow on Black Theme Fusia on Black Theme

Government of Karnataka
Mahadeshwara Hills, Hanuru Taluk, Chamarajnagar District

NEWS AND EVENTS

ದಿನಾಂಕ 05-10-2019 ರಂದು ಶ್ರೀ ಮಲೆ ಮಹದೇಶ್ವರಬೆಟ್ಟಕ್ಕೆ ಬಿ.ಬಿ.ಕಾವೇರಿ ಭಾ.ಆ.ಸೇ, ಮಾನ್ಯ ಜಿಲ್ಲಾಧಿಕಾರಿಗಳು ಚಾಮರಾಜನಗರ, ಚಾಮರಾಜನಗರ ಜಿಲ್ಲೆ ರವರು ಭೇಟಿ ನೀಡಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ಮಾಡಿ ನಂತರ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಮಾಡಲು ಸೂಚಿಸಿದರು, ಇದೇ ವೇಳೆ ಸಿ.ಎಲ್.ಆನಂದ ಕೆ.ಎ.ಎಸ್(ಹಿ.ಶ್ರೇ) ಕಾರ್ಯದರ್ಶಿಗಳು ಶ್ರೀ.ಮ.ಮ.ಕ್ಷೇ.ಅ.ಪ್ರಾಧಿಕಾರ ಹಾಗೂ ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಚಾಮರಾಜನಗರ, ಚಾಮರಾಜನಗರ ಜಿಲ್ಲೆ, ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಶ್ರೀ.ಮ.ಮ.ಕ್ಷೇ.ಅ.ಪ್ರಾಧಿಕಾರದ ಉಪಕಾರ್ಯದರ್ಶಿಗಳು, ಸಹಾಯಕ ಅಭಿಯಂತರರು ಶ್ರೀ.ಮ.ಮ.ಕ್ಷೇ.ಅ.ಪ್ರಾಧಿಕಾರ, ಇನ್ಸ್ ಪೆಕ್ಟರ್ , ಆರಕ್ಷಕ ಠಾಣೆ ಮ.ಬೆಟ್ಟ ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹಾಜರಿದ್ದರು.
Next..Prev..