Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಹನೂರು ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಸುದ್ದಿ ಮತ್ತು ಕಾರ್ಯಕ್ರಮಗಳು

ಶ್ರಾವಣಮಾಸ ಪ್ರಾರಂಭದ ಕುಂಭಾಭಿಷೇಕ

ದಿನಾಂಕ 02-08-2019 ರಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪ್ರಾರಂಭದ ಪ್ರಯುಕ್ತ ಶ್ರೀ ಸ್ವಾಮಿಗೆ 108 ಕುಂಭಾಭಿಷೇಕವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು, ಇದೇ ವೇಳೆ ಶ್ರೀ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿಗಳು, ಶ್ರೀ ಆನಂದ್ ಸಿ.ಎಲ್, ಕ.ಆ.ಸೇ(ಹಿ.ಶ್ರೇ) ಕಾರ್ಯದರ್ಶಿಗಳು,ಶ್ರೀ.ಮ.ಮ.ಕ್ಷೇ.ಅ.ಪ್ರಾ ಹಾಗು ಅಪರ ಜಿಲ್ಲಾದಂಢಾಧಿಕಾರಿಗಳು ಚಾಮರಾಜನಗರ, ಶ್ರೀ ರಾಜಶೇಖರ್ ಮೂರ್ತಿ ಉಪ ಕಾರ್ಯದರ್ಶಿಗಳು, ಶ್ರೀ ರವೀಂದ್ರ ಎಸ್ ಮನ್ವಾಚಾರ್ ಸಹಾಯಕ ಅಭಿಯಂತರರು, ಬೇಡಗಂಪಣ ಅರ್ಚಕ ವೃಂದದವರು ಹಾಗು ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು.
prev..