ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಹನೂರು ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಆನ್ ಲೈನ್ ಸೇವೆಗಳನ್ನು ಪಡೆಯಲು https://www.mmhillstemple.com

ದೇವಸ್ಥಾನದ ಉತ್ಸವ / ಜಾತ್ರೆಗಳ ವಿವರ

ಅಭಿಷೇಕ - ಸಾಮಾನ್ಯ ದಿನಗಳಲ್ಲಿ

 • ಬೆಳಿಗ್ಗೆ 5:30 ರಿಂದ 7:30 ಗಂಟೆಯವರೆಗೆ
 • 10:30 ರಿಂದ 12:30 ಗಂಟೆಯವರೆಗೆ
 • ಸಾಯಂಕಾಲ 6:30 ರಿಂದ 8:30 ಗಂಟೆಯವರೆಗೆ

ಜಾತ್ರಾ ಮತ್ತು ವಿಶೇಷ ದಿವಸಗಳಲ್ಲಿ

 • ಬೆಳಗಿನ ಜಾವ 3:00 ರಿಂದ 6:00 ಗಂಟೆಯವರೆಗೆ
 • (2 ಅಭಿಷೇಕ ಪೂಜೆಗಳು)
 • ಸಂಜೆ 6:30 ರಿಂದ 8:30 ಗಂಟೆಯವರೆಗೆ
 • (1 ಅಭಿಷೇಕ ಪೂಜೆ)

ಮಹಾರುದ್ರಾಭಿಷೇಕ ಸೇವೆ

 • ಬೆಳಿಗ್ಗೆ 10:30 ರಿಂದ 2:00 ಗಂಟೆಯವರೆಗೆ
 • (ವಿಶೇಷ ದಿವಸಗಳನ್ನು ಹೊರತುಪಡಿಸಿ ಪ್ರತಿ ಗುರುವಾರ)

DONATION FOR SILVER CHARIOT

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಸುಸ್ವಾಗತ

ಶ್ರೀ ಕ್ಷೇತ್ರ ಪರಿಚಯ:-

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮಹದೇಶ್ವರಬೆಟ್ಟ ಪರಮ ಪವಿತ್ರವಾದ ಧಾಮಿ೯ಕ ಕ್ಷೇತ್ರವಾಗಿದ್ದು, ಪುರಾತನ ಕಾಲದಿಂದಲೂ ಪ್ರಖ್ಯಾತಿ ಪಡೆದಿರುತ್ತದೆ.

" ನಿರಂಜನವಂಶರತ್ನಾಕರದ ಪ್ರಕಾರ ನಿಮಾ೯ಯ ಗಣೇಶ್ವರರೇ ಶ್ರೀ ಮಲೆ ಮಹದೇಶ್ವರರು "

ಜನಪದ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಶ್ರೀ ಚಂದ್ರಶೇಖರಮೂತಿ೯ ಮತ್ತು ಉತ್ತರಾಜಮ್ಮರವರ ದಂಪತಿಗಳ ಪುತ್ರರಾದ ಶ್ರೀ ಮಲೆ ಮಹದೇಶ್ವರರು ಕೈಲಾಸದಿಂದ ಧರೆಗೆ ಅವತರಿಸಿ ಬಂದು ಮೊದಲಿಗೆ ಶ್ರೀ ಶೈಲದ ಮಲ್ಲಿಕಾಜು೯ನ ಲಿಂಗದ ಬಳಿ ಕಾಣಿಸಿಕೊಂಡರೆಂದು ಸುಮಾರು 600 ವಷ೯ಗಳ ಹಿಂದೆ ಈ ಬೆಟ್ಟಕ್ಕೆ ಶ್ರೀ ಮಹದೇಶ್ವರರು ಶ್ರೀ ಶೈಲ ಕ್ಷೇತ್ರದ ಕಡೆಯಿಂದ ಸುತ್ತೂರು, ಕುಂತೂರು, ನಂತರ ಏಳು ಮಲೆಯ ನಡು ಮಲೆಗೆ ಬಂದರೆಂದೂ, ಈ ಪ್ರದೇಶವು ತಮ್ಮ ತಪಸ್ಸಿಗೆ ಬಹಳ ಯೋಗ್ಯವಾದುದೆಂಬುದನ್ನು ಕಂಡು ಈಗ ಹಾಲಿ ಇರುವ ದೇವಾಲಯದ ಪ್ರದೇಶವನ್ನು ತಮ್ಮ ತಪೋ ಭೂಮಿಯಾಗಿ ಆರಿಸಿದರೆಂದೂ, ಇವರು ಬಾಲಯೋಗಿಯೂ, ಈಶ್ವರನ ಅವತಾರವೆಂತಲೂ, ಮಹದೇಶ್ವರರು ಹುಲಿಯನ್ನು ತಮ್ಮ ವಾಹನವಾಗಿಟ್ಟುಕೊಂಡು ಬೆಟ್ಟಗುಡ್ಡಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶದಲೆಲ್ಲಾ ಸಂಚರಿಸಿ, ತಮ್ಮ ಬಾಲ್ಯ, ಯೌವನ, ಮುಪ್ಪಿನ ಕಾಲವನ್ನು ನಡುಮಲೆಯಲ್ಲೇ ಕಳೆಯುತ್ತಾ ಅವರು ತಮ್ಮ ಯೋಗಿಕ ಶಕ್ತಿಯಿಂದ ಅನೇಕ ಮಹಿಮೆಗಳನ್ನು ಪ್ರದಶಿ೯ಸುತ್ತಾ ಅನೇಕ ಪವಾಡಗಳನ್ನು ನಡೆಸಿರುತ್ತಾರೆ.

ಹೆಚ್ಚಿನ ಮಾಹಿತಿ. . .

ಗ್ಯಾಲರಿ

UPCOMING EVENTS

ಜುಲೈ-2019

 • 30-07-2019 ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ವಿಶೇಷ ಪೂಜೆ
 • 31-07-2019 ಭೀಮನ ಅಮವಾಸ್ಯೆ ಪ್ರಯುಕ್ತ ಶ್ರೀ ಸ್ವಾಮಿಗೆ ವಿಶೇಷ ಪೂಜೆ

ಆಗಸ್ಟ್-2019

 • 01-08-2019 ಭೀಮನ ಅಮವಾಸ್ಯೆ ಪ್ರಯುಕ್ತ ಶ್ರೀ ಸ್ವಾಮಿಗೆ ವಿಶೇಷ ಪೂಜೆ
 • 02-08-2019 ಶ್ರಾವಣ ಮಾಸದ ಕುಂಭಾಭಿಷೇಕ ಪ್ರಾರಂಭ
 • 24-08-2019 ಕೊನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಹಾಗೂ ವಿಶೇಷ ಪೂಜೆ
 • 29-08-2019 ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ
 • 30-08-2019 ಶ್ರೀ ಸ್ವಾಮಿಯ ಮಹಾಲಯಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕುಂಭಾಭಿಷೇಕ

ಸೆಪ್ಟೆಂಬರ್-2019

 • 27-09-2019 ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ
 • 28-09-2019 ಶ್ರೀ ಸ್ವಾಮಿಯ ಮಹಾಲಯಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ
 • 29-09-2019ಶರನ್ನಾವರಾತ್ರಾಂಭ ಹಾಗೂ ಉಯ್ಯಾಲೋತ್ಸವ ಪ್ರಾರಂಭ

ಅಕ್ಟೋಬರ್-2019

 • 07-10-2019 ಆಯುಧ ಪೂಜೆ
 • 08-10-2019 ವಿಜಯದಶಮಿ ಹಾಗೂ ರಾತ್ರಿ ತೆಪ್ಪೋತ್ಸವ
 • 26-10-2019 ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ
 • 27-10-2019 ನರಕ ಚತುರ್ದಸಿ
 • 28-10-2019 ಶ್ರೀ ಸ್ವಾಮಿಗೆ ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹಾಲರುವೆ ಉತ್ಸವ
 • 28-09-2019 ಶ್ರೀ ಸ್ವಾಮಿಯವರ ಮಹಾ ರಥೋತ್ಸವ ಹಾಗೂ ರಾತ್ರಿ ತೆಪ್ಪೋತ್ಸವ

ನವೆಂಬರ್-2019

 • 04-11-2019 ಮೊದಲನೇ ಕಾರ್ತಿಕ ಸೋಮವಾರ ಹಾಗು ಶ್ರೀ ಸ್ವಾಮಿಗೆ ವಿಶೇಷ ಪೂಜೆ
 • 11-11-2019 ಎರಡನೇ ಕಾರ್ತಿಕ ಸೋಮವಾರ ಹಾಗು ಶ್ರೀ ಸ್ವಾಮಿಗೆ ವಿಶೇಷ ಪೂಜೆ
 • 18-11-2019 ಮೂರನೇ ಕಾರ್ತಿಕ ಸೋಮವಾರ ಹಾಗು ಶ್ರೀ ಸ್ವಾಮಿಗೆ ವಿಶೇಷ ಪೂಜೆ
 • 25-11-2019 ಕಡೇ ಕಾರ್ತಿಕ ಸೋಮವಾರ ಹಾಗು ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಾಗೂ ರಾತ್ರಿ ತೆಪ್ಪೋತ್ಸವ
 • 26-11-2019 ಅಮವಾಸ್ಯೆ ಪ್ರಯುಕ್ತ ಶ್ರೀ ಸ್ವಾಮಿಗೆ ವಿಷೇಶ ಪೂಜೆ

ಡಿಸೆಂಬರ್-2019

 • 03-12-2019 ಧನುರ್ಮಾಸ ಪೂಜಾರಂಭ
 • 24-12-2019 ಶ್ರೀ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ರಾತ್ರಿ ತೆಪ್ಪೋತ್ಸವ
 • 25-12-2019 ಅಮವಾಸ್ಯೆ ಪ್ರಯುಕ್ತ ಶ್ರೀ ಸ್ವಾಮಿಗೆ ವಿಷೇಶ ಪೂಜೆ
 • 26-12-2019 ಅಮವಾಸ್ಯೆ ಪ್ರಯುಕ್ತ ಶ್ರೀ ಸ್ವಾಮಿಗೆ ವಿಷೇಶ ಪೂಜೆ

ಪ್ರಗತಿಪರ ಕಾರ್ಯಗಳು

ಮಾಲೀಕತ್ವ :
ಈ ವೈಬ್ ಸೈಟ್ ಮತ್ತು ಅದರ ಪರಿವಿಡಿಯ ಮಾಲೀಕತ್ವವನ್ನು ದೇವಸ್ಥಾನದ ಕಾರ್ಯದರ್ಶಿಗಳು, ಶ್ರೀ ಮ.ಮ.ಕ್ಷೇ.ಅ.ಪ್ರಾಧಿಕಾರ ಮತ್ತು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಹೊಂದಿರುತ್ತಾರೆ.