ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಪ್ರಸ್ತುತ ಪ್ರಗತಿಪರ ಕಾರ್ಯಗಳು

ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ 76 ಕೊಠಡಿಗಳ ಅತಿಥಿಗೃಹ (ಎರಡನೇ ಹಂತ) ನಿರ್ಮಾಣ ಕಾಮಗಾರಿ
ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ 30ಜನರು ತಂಗುವ ಡಾರ್ಮಿಟರಿ ನಿರ್ಮಾಣ ಕಾಮಗಾರಿ
ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ 512 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿ
ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಮಾಸ್ಟರ್ ಪ್ಲಾನ್ ಆವರಣದಲ್ಲಿ ರಂಗಮಂದಿರದ ಮುಂಭಾಗ ಜಿ.ಎ ಶೀಟ್ ಛಾವಣಿ ಅಳವಡಿಸುವ ಕಾಮಗಾರಿ
ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಅಂತರಗಂಗೆಯಲ್ಲಿನ ಕೊಳ ಕಾಮಗಾರಿ