ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ದೇವಸ್ಥಾನದ ಉತ್ಸವ / ಜಾತ್ರೆಗಳ ವಿವರ

ಅಭಿಷೇಕ - ಸಾಮಾನ್ಯ ದಿನಗಳಲ್ಲಿ

  • ಬೆಳಿಗ್ಗೆ 5:30 ರಿಂದ 7:30 ಗಂಟೆಯವರೆಗೆ
  • 10:30 ರಿಂದ 12:30 ಗಂಟೆಯವರೆಗೆ
  • ಸಾಯಂಕಾಲ 6:30 ರಿಂದ 8:30 ಗಂಟೆಯವರೆಗೆ

ಜಾತ್ರಾ ಮತ್ತು ವಿಶೇಷ ದಿವಸಗಳಲ್ಲಿ

  • ಬೆಳಗಿನ ಜಾವ 3:00 ರಿಂದ 6:00 ಗಂಟೆಯವರೆಗೆ
  • (2 ಅಭಿಷೇಕ ಪೂಜೆಗಳು)
  • ಸಂಜೆ 6:30 ರಿಂದ 8:30 ಗಂಟೆಯವರೆಗೆ
  • (1 ಅಭಿಷೇಕ ಪೂಜೆ)

ಮಹಾರುದ್ರಾಭಿಷೇಕ ಸೇವೆ

  • ಬೆಳಿಗ್ಗೆ 10:30 ರಿಂದ 2:00 ಗಂಟೆಯವರೆಗೆ
  • (ವಿಶೇಷ ದಿವಸಗಳನ್ನು ಹೊರತುಪಡಿಸಿ ಪ್ರತಿ ಗುರುವಾರ)

ಗ್ಯಾಲರಿ

ವೀಡಿಯೋ

ಸೇವಾ ವಿವರಗಳು

ಕ್ರಮ ಸಂಖ್ಯೆ ವಿವರ ಸಾಮಾನ್ಯ ದಿವಸಗಳಲ್ಲಿ ದರಗಳು ವಿಶೇಷ ದಿನ/ ಅಮಾವಾಸ್ಯೆ/ ಜಾತ್ರೆಗಳಲ್ಲಿ ವಿತರಣೆ ಮಾಡುತ್ತಿರುವ ಪ್ರಸಾದ
1 ಮಹಾರುದ್ರಾಭಿಷೇಕ - ಈಸೇವೆಯು ವಿಶೇಷ ಮತ್ತು ಅಮಾವಾಸ್ಯೆ ಜಾತ್ರೆ ಹಾಗೂ ಧನುರ್ಮಾಸ ದಿವಸಗಳಂದು ಹೊರತು ಪಡಿಸಿ ಪ್ರತಿ ಗುರುವಾರ ಮಾತ್ರ ನಿಗದಿಪಡಿಸಲಾಗಿದೆ. ಒಂದು ತಿಂಗಳ ಮುಂಚಿತವಾಗಿ ಕಛೇರಿಯಲ್ಲಿ ನೊಂದಾಯಿಸಬಹುದು. 10000/- - 10 ಲಾಡು, 1 ತೆಂಗಿನ ಕಾಯಿ, 1 ರೇಷ್ಮೇಶಲ್ಯ
2 ಸಾಮ್ರಾಜೋತ್ಸವ- ಧನುರ್ಮಾಸ ದಿವಸಗಳಂದು ಹೊರತುಪಡಿಸಿ ಒಂದು ತಿಂಗಳ ಮುಂಚಿತವಾಗಿ ಕಛೇರಿಯಲ್ಲಿ ನೊಂದಾಯಿಸಬಹುದು. 15000/- - 10 ಲಾಡು, 1 ತೆಂಗಿನ ಕಾಯಿ, 1 ರೇಷ್ಮೇಶಲ್ಯ.
3 ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ. 600/- 750/- 5 ಲಾಡು, 1 ತೆಂಗಿನ ಕಾಯಿ, ಫೋಟೋ ಫ್ರೇಂ
4 ಏಕದಶವಾರ ರುದ್ರಾಭಿಷೇಕ ಸಮೇತ ನವರತ್ನ ಕಿರೀಟಧಾರಣೆ 2 ನೇ ಪೂಜೆಗೆ ಮಾತ್ರ. 750/- 750/- 5 ಲಾಡು, 1 ತೆಂಗಿನ ಕಾಯಿ, ಫೋಟೋ ಫ್ರೇಂ
5 ಏಕವಾರ ರುದ್ರಾಭಿಷೇಕ 300/- 300/- 2 ಲಾಡು 1 ತೆಂಗಿನಕಾಯಿ
6 ಶಿವ ಅಷ್ಟೋತ್ತರ ಬಿಲ್ವಾರ್ಚನೆ 300/- 300/- 2 ಲಾಡು 1 ತೆಂಗಿನಕಾಯಿ
7 ಶಿವ ಸಹಸ್ರ ಬಿಲ್ವಾರ್ಚನೆ 300/- 300/- 2 ಲಾಡು 1 ತೆಂಗಿನಕಾಯಿ
8 ಪಂಚಾಮೃತ ಅಭಿಷೇಕ 300/- 300/- 2 ಲಾಡು 1 ತೆಂಗಿನಕಾಯಿ
9 ರುದ್ರ ತ್ರಿಶತಿ 150/- - 2 ಲಾಡು 1 ತೆಂಗಿನಕಾಯಿ
10 ನಾಮಕರಣ 100/- 100/- ಪ್ರಸಾದ ವಿತರಿಸುವುದಿಲ್ಲ
11 ಲಾಡು ಸೇವೆ 150/- 200/- 2 ಲಾಡು 1 ತೆಂಗಿನಕಾಯಿ
12 ಕಜ್ಜಾಯ ಸೇವೆ 250 250/- 5 ಕಜ್ಜಾಯ 1 ತೆಂಗಿನಕಾಯಿ
13 ಉರೋಟ್ಟಿನ ಸೇವೆ - ಭಕ್ತಾಧಿಗಳು ಸೇವೆಗೆ ಪಡಿತರಸಾಮಾಗ್ರಿಗಳನ್ನು ನೀಡುವುದು. 500/- 500/- 4 ಲಾಡು 1 ತೆಂಗಿನಕಾಯಿ
14 ಗಣಪತಿ ಸಂಕಷ್ಟ ಚತುರ್ಥಿ 250/- 250/- 2 ಲಾಡು 1 ತೆಂಗಿನಕಾಯಿ
15 ಬಂಗಾರದ ರಥೋತ್ಸವ 2501/- 2501/- 10 ಲಾಡು, 1 ತೆಂಗಿನ ಕಾಯಿ, 1 ತಾಮ್ರದ ತಟ್ಟೆ, 1 ತಾಮ್ರದ ಚೆಂಬು ಕಳಸಕ್ಕೆ 100 ಗ್ರಾ0 ಅಕ್ಕಿ
16 ಬೆಳಗಿನ ವಿಶೇಷ ಉತ್ಸವ 500/- 500/- 6 ಲಾಡು
17 ಹುಲಿವಾಹನ 200/- 200/- 2 ಲಾಡು
18 ಬಸವ ವಾಹನ 200/- 200/- 2 ಲಾಡು
19 ಬೆಳ್ಳಿ ಕಿರೀಟೋತ್ಸವ 200/- 200/- 2 ಲಾಡು
20 ವಿದ್ಯುತ್ ದೀಪಾಲಂಕಾರ 1 ಘಂಟೆಗೆ ಹುಲಿವಾಹನ ಉತ್ಸವ ಉಚಿತ 1200/- 1200/- 2 ಲಾಡು
21 ವಿದ್ಯುತ್ ದೀಪಾಲಂಕಾರ 1/2 ಘಂಟೆಗೆ ಹುಲಿವಾಹನ ಉತ್ಸವ ಉಚಿತ 750/- 750/- 2 ಲಾಡು
22 ವಿದ್ಯುತ್ ದೀಪಾಲಂಕಾರ 1/4 ಘಂಟೆಗೆ ಹುಲಿವಾಹನ ಉತ್ಸವ ಉಚಿತ 500/- 500/- 2 ಲಾಡು
23 ದೊಡ್ಡ ಸತ್ತಿಗೆ 150/- 150/- 2 ಲಾಡು
24 ಲಾಡು - 1 ಲಾಡುಗೆ 20/- 20/-
25 ಕಲ್ಲುಸಕ್ಕರೆ - 1 ಪ್ಯಾಕೇಟ್‍ಗೆ 20/- 20/-
26 ತೀರ್ಥ 5/- 5/-
27 ಅನ್ನಬ್ರಹ್ಮೋತ್ಸವ ಸೇವೆ - 25 ಕೆ.ಜಿ ಲವೆಜಮೆ 3000/- 3000/- 2 ಲಾಡು 1 ತೆಂಗಿನಕಾಯಿ
28 ವಿಶೇಷ ಪ್ರವೇಶ ಶುಲ್ಕ 50/- 50/-
29 ಶ್ರಾವಣ ಮಾಸದಲ್ಲಿ ಸೇವೆಗಳು : ಸಹಸ್ರ ಕುಂಭಾಭಿಷೇಕ ಒಂದು ಸಹಸ್ರ ಕುಂಭಾಭಿಷೇಕಕ್ಕೆ 500/- - 2 ಲಾಡು, 1ತೆಂಗಿನಕಾಯಿ,1 ಫೋಟೋ ಫ್ರೇಂ
30 ಸಹಸ್ರ ರುದ್ರಾಭಿಷೇಕಒಂದು ಸಹಸ್ರ ಕುಂಭಾಭಿಷೇಕಕ್ಕೆ 250/- - 2 ಲಾಡು, 1ತೆಂಗಿನಕಾಯಿ, 1 ಫೋಟೋ ಫ್ರೇಂ
31 ಸಹಸ್ರ ವಾಹನೋತ್ಸವ 250/- - 2 ಲಾಡು
32 ಲಕ್ಷ ಬಿಲ್ವಾರ್ಚನೆ ಒಂದು ಬಿಲ್ವಾರ್ಚನೆಗೆ 250/- - 2 ಲಾಡು, 1ತೆಂಗಿನಕಾಯಿ, 1 ಫೋಟೋ ಫ್ರೇಂ