ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಸುದ್ದಿ ಮತ್ತು ಕಾರ್ಯಕ್ರಮಗಳು

ದೀಪಾವಳಿ ಕಾರ್ಯಕ್ರಮ 19-10-2017ಹಾಗು 20-10-20017

ದಿನಾಂಕ 19-10-2017 ಮತ್ತು 20-10-2017 ರಂದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಸ್ವಾಮಿಗೆ ಹಾಲರುವೆ ಸೇವೆ ,ಮಹಾ ರಥೋತ್ಸವ ಹಾಗು ತೆಪ್ಪೋತ್ಸವಗಳನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು, ಇದೇ ವೇಳೆ ಶ್ರೀ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿಗಳು, ಶ್ರೀಮತಿ ಎಂ.ಜೆ. ರೂಪ ಕ.ಆ.ಸೇ(ಕಿ.ಶ್ರೇ) ಕಾರ್ಯದರ್ಶಿಗಳು,ಶ್ರೀ.ಮ.ಮ.ಕ್ಷೇ.ಅ.ಪ್ರಾಧಿಕಾರ, ಶ್ರೀ ಬಸವರಾಜು ಉಪ ಕಾರ್ಯದರ್ಶಿಗಳು(ಪ್ರಭಾರ),ಶ್ರೀ ರವೀಂದ್ರ ಎಸ್ ಮನ್ವಾಚಾರ್ ಸಹಾಯಕ ಅಭಿಯಂತರರು, ಶ್ರೀ ಮಾದರಾಜು ಅಧೀಕ್ಷಕರು, ಬೇಡಗಂಪಣ ಅರ್ಚಕ ವೃಂದದವರು ಹಾಗು ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು.
Next..prev..