ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನ | ಪ್ರವಾಸಿ ತಾಣಗಳು
ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ಸುದ್ದಿ ಮತ್ತು ಕಾರ್ಯಕ್ರಮಗಳು

ಮಾಹಿತಿ ಹಕ್ಕು ಅಧಿನಿಯಮ-2005 ಕಾರ್ಯಗಾರ

ದಿನಾಂಕ 11-07-2017 ರಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದ ವತಿಯಿಂದ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ರ ಕಾರ್ಯಗಾರ ದಲ್ಲಿ ಪ್ರೊ|| ಕೆ.ಸುರೇಶ್, ಕಾರ್ಯನಿರ್ವಾಹಣಾಧಿಕಾರಿ, ಜೆ.ಎಸ್.ಎಸ್ ಕಾನೂನು ಕಾಲೇಜು,ಮೈಸೂರು,ಸ.ಪ್ರೊ||ಟಿ.ಜಗದೀಶ್ ಹಾಗೂ ಸ.ಪ್ರೊ||ದೀಪಕ್ ಕುಮಾರ್ ರವರುಗಳು ಪ್ರಾಧಿಕಾರದ ಎಲ್ಲಾ ಸಿಬ್ಬಂದಿ ವರ್ಗದವರಿಗೆ "ಮಾಹಿತಿ ಹಕ್ಕು ಅಧಿನಿಯಮ-2005 " ರ ಕುರಿತು ತರಬೇತಿ ನೀಡಿದರು. ಈ ಕಾರ್ಯಗಾರದಲ್ಲಿ ಶ್ರೀಮತಿ ಕೆ.ಎಂ.ಗಾಯತ್ರಿ ಕ.ಆ.ಸೇ(ಹಿ.ಶ್ರೇ) ಅಪರ ಜಿಲ್ಲಾದಂಢಾಧಿಕಾರಿಗಳು ಚಾಮರಾಜನಗರ ಹಾಗೂ ಕಾರ್ಯದರ್ಶಿಗಳು ಶ್ರೀ ಮಲೆ ಮಹದೇಶ್ವರ ಬೆಟ್ಟ , ಶ್ರೀ ಬಸವರಾಜು, ಉಪಕಾರ್ಯದರ್ಶಿಗಳು(ಪ್ರಭಾರ),ಶ್ರೀ ರವೀಂದ್ರ ಎಸ್ ಮನ್ವಾಚಾರ್ಯ, ಸಹಾಯಕ ಅಭಿಯಂತರರು ಶ್ರೀ ಮಲೆ ಮಹದೇಶ್ವರ ಬೆಟ್ಟ, ಶ್ರೀ ಮಾದರಾಜು, ಅಧೀಕ್ಷಕರು ಶ್ರೀ ಮಲೆ ಮಹದೇಶ್ವರ ಬೆಟ್ಟ,ಶ್ರೀ ಶ್ರೀಕಾಂತ್ ವಿಭೂತಿ, ಹಿರಿಯ ಆರೋಗ್ಯ ನಿರೀಕ್ಷಕರು, ಶ್ರೀ ಮಲೆ ಮಹದೇಶ್ವರ ಬೆಟ್ಟ ಹಾಗು ಹಾಗೂ ದೇವಸ್ಥಾನದ ಎಲ್ಲಾ ನೌಕರರು ಹಾಜರಿದ್ದರು.
Next..