ಕರ್ನಾಟಕ ಸರ್ಕಾರ

ಮಹದೇಶ್ವರಬೆಟ್ಟ, ಕೊಳ್ಳೇಗಾಲ ತಾಲ್ಲೂಕು , ಚಾಮರಾಜನಗರ ಜಿಲ್ಲೆ.

ದೇವಸ್ಥಾನದ ಉತ್ಸವ / ಜಾತ್ರೆಗಳ ವಿವರ

ಅಭಿಷೇಕ - ಸಾಮಾನ್ಯ ದಿನಗಳಲ್ಲಿ

 • ಬೆಳಿಗ್ಗೆ 5:30 ರಿಂದ 7:30 ಗಂಟೆಯವರೆಗೆ
 • 10:30 ರಿಂದ 12:30 ಗಂಟೆಯವರೆಗೆ
 • ಸಾಯಂಕಾಲ 6:30 ರಿಂದ 8:30 ಗಂಟೆಯವರೆಗೆ

ಜಾತ್ರಾ ಮತ್ತು ವಿಶೇಷ ದಿವಸಗಳಲ್ಲಿ

 • ಬೆಳಗಿನ ಜಾವ 3:00 ರಿಂದ 6:00 ಗಂಟೆಯವರೆಗೆ
 • (2 ಅಭಿಷೇಕ ಪೂಜೆಗಳು)
 • ಸಂಜೆ 6:30 ರಿಂದ 8:30 ಗಂಟೆಯವರೆಗೆ
 • (1 ಅಭಿಷೇಕ ಪೂಜೆ)

ಮಹಾರುದ್ರಾಭಿಷೇಕ ಸೇವೆ

 • ಬೆಳಿಗ್ಗೆ 10:30 ರಿಂದ 2:00 ಗಂಟೆಯವರೆಗೆ
 • (ವಿಶೇಷ ದಿವಸಗಳನ್ನು ಹೊರತುಪಡಿಸಿ ಪ್ರತಿ ಗುರುವಾರ)

ಗ್ಯಾಲರಿ

ವೀಡಿಯೋ

ಉತ್ಸವಗಳು

ಬೆಳಗಿನ ವಿಶೇಷ ಉತ್ಸವ ಸೇವೆ:-

ಪ್ರತಿ ದಿವಸ ಬೆಳಗಿನ ಅಭಿಷೇಕದ ಪೂಜೆ ಮುಗಿದ ನಂತರ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಸಕಲ ಬಿರುದಾವಳಿಗಳೊಂದಿಗೆ ದೇವಸ್ಥಾನದ ಹೊರ ಪ್ರಕಾರ ಒಂದೇ ಬಾರಿ ಈ ಉತ್ಸವವು ಜರುಗುತ್ತದೆ.

ಹುಲಿವಾಹನ ಉತ್ಸವ ಸೇವೆ, ಬಸವ ವಾಹನ ಉತ್ಸವ ಸೇವೆ, ರುದ್ರಾಕ್ಷಿ ಮಂಟಪ ಉತ್ಸವ ಸೇವೆ ಚಿನ್ನದ ರಥೋತ್ಸವ ಹಾಲರುವೆ ಉತ್ಸವ
ಪ್ರತಿ ದಿನ ಬೆಳಿಗ್ಗೆ 7-00 ರಿಂದ ಪ್ರಾರಂಭವಾಗಿ ಸಂಜೆ 6-00 ಗಂಟೆಗೆ ಮುಕ್ತಾಯವಾಗಲಿದೆ. ಪ್ರತಿ ದಿನ ಸಂಜೆ 7-00 ಗಂಟೆಗೆ ಪ್ರತಿ ವಷ೯ ದೀಪಾವಳಿ ಅಮಾವಾಸ್ಯೆ ದಿವಸ

ರಥೋತ್ಸವ

 • ದೀಪಾವಳಿ ಮಹಾರಥೋತ್ಸವ – ಕಾತೀ೯ಕ ಮಾಸದ ಶುಕ್ಲಪಕ್ಷ ಪಾಡ್ಯಮಿ ದಿನ.
 • ಮಹಾಶಿವರಾತ್ರಿ ಮಹಾರಥೋತ್ಸವ – ಪಾಲ್ಗುಣ ಮಾಸದ ಶುಕ್ಲಪಕ್ಷ ಪಾಡ್ಯಮಿ ದಿನ.
 • ಯುಗಾದಿ ಮಹಾರಥೋತ್ಸವ – ಚೈತ್ರಮಾಸದ ಶುಕ್ಲಪಕ್ಷ ಪಾಡ್ಯಮಿ ದಿನ.

ತೆಪ್ಪೋತ್ಸವಗಳು

 • ನವರಾತ್ರಿ ತೆಪ್ಪೋತ್ಸವ – ಆಶ್ವಯುಜ ಮಾಸದ ಶುಕ್ಲಪಕ್ಷ ದಶಮಿ ದಿನ.
 • ದೀಪಾವಳಿ ತೆಪ್ಪೋತ್ಸವ – ಕಾತೀ೯ಕ ಮಾಸದ ಬಲಿಪಾಡ್ಯಮಿ ದಿನ.
 • ಕಾತೀ೯ಕ ತೆಪ್ಪೋತ್ಸವ – ಕಾತೀ೯ಕ ಮಾಸದ ಕಡೆ ಸೋಮವಾರದ ದಿನ.